ದೊಡ್ಡ ಬಡ್ಜೆಟ್ ಸಿನಿಮಾ ಎಂದ್ರೆ ಅದು ಬಾಲಿವುಡ್ ಎಂದು ಹೇಳಲಾಗುತ್ತಿತ್ತು. ಆದ್ರೆ ಇಂದು ನಮ್ಮ ಕನ್ನಡ ಸಿನೆಮಾ ಉದ್ಯಮದಲ್ಲಿ ದೊಡ್ಡ ಬಡ್ಜೆಟ್ ಸಿನಿಮಾ ಉತ್ಪತ್ತಿಯು ಹೆಚ್ಚು ಆಗುತ್ತಿದೆ. “ಕೇಜಿಎಫ್” ನಂತರ ಅದೇ ರೀತಿಯ ಸಿನಿಮಾ ಇನ್ನೂ ಹಂಚಿದಂತೆ, ದೊಡ್ಡ ಶ್ರೇಣಿಯ ಚಿತ್ರಮಹೋತ್ಸವಗಳು ಮತ್ತು ಪ್ರೋತ್ಸಾಹಕ ಚಿತ್ರಗಳು ಸೂಪರ್ ಹಿಟ್ ಆಗಿವೆ. ಈ ರೀತಿಯ ಸಿನಿಮಾ ನಮ್ಮ ಸ್ಯಾಂಡಲ್ ವುಡ್ ಪ್ರತಿಷ್ಠೆ ಹೆಚ್ಚಿಸಿದರೆ ಇನ್ನು ಕೆಲವರಿಗೆ ಅದರಿಂದ ಹೆಚ್ಚು ಸಂಕಷ್ಟಕ್ಕೆ ಸಿಲುಕಿಸುತ್ತಿದೆ ಎಂದು ಹೇಳಬಹುದು. ಇದೀಗ ಈ ಬಗ್ಗೆ ಜಗ್ಗೇಶ್ ಕಾಮಿಡಿ ಕೀಲಾಡುಗಳು
ಮೊನ್ನೆ ಪ್ರಸಾರವಾದ ಎಪಿಸೋಡ್ ನಲ್ಲಿ ಜಗ್ಗೇಶ್ ಎ
ಈವಾಗಿನ ಸಿನಿಮಾಗಳ ಬಗ್ಗೆ ಮಾತಾಡುವ ವೇಳೆ ಜಗ್ಗೇಶ್ ವೇದಿಕೆಯ ಮೇಲೆ ಎಲ್ಲರ ಎದುರು ಕಣ್ಣೀರಿಟ್ಟಿದ್ದಾರೆ. ದೊಡ್ಡ ಬಜೆಟ್ ಸಿನಿಮಾ ಬರುತ್ತಿದೆ ಅದ್ರಿಂದ ನಮ್ಮ ಸ್ಯಾಂಡಲ್ ವುಡ್ ಪ್ರತಿಷ್ಠೆ ಹೆಚ್ಚುತ್ತಿದೆ ಅದರಿಂದ ಎಲ್ಲರಿಗೂ ನಮಗೂ ಖುಷಿಯಿದೆ. ಆದರೆ ಇದರಿಂದ ನಮ್ಮ ಪ್ರೇಕ್ಷಕರು ಮಧ್ಯಮವರ್ತಿಯಿಂದ ತಯಾರಿ ಆಗುತ್ತಿರುವ ಉತ್ತಮ ಸಂದೇಶ ನೀಡುವ ಸಿನಿಮಾಗಳನ್ನು ಜನರು ಒಪ್ಪಿಕೊಳ್ಳುವುದು ಇರಲಿ ಪ್ರೋತ್ಸಾಹ ನೀಡುವ ಬದಲು ಅದರ ಬಗ್ಗೆ ನಮ್ಮ ಜನರು ಅಪಪ್ರಚಾರ ಮಾಡುತ್ತಾ ಬಂದಿದ್ದಾರೆ. ಇದ್ರಿಂದ ಕನಸ್ಸು ಕಟ್ಟಿ ಮಾಡಿರುವ ಸಿನಿಮಾ ತಂಡದ ಜನರ ಬಗ್ಗೆ ಯಾಕೇ ಯೋಚನೆ ಮಾಡುವುದಿಲ್ಲ ಅವರ ನೋವಿನ ಬಗ್ಗೆ ಯಾವ ಯೋಚನೆ ಮಾಡುವುದಿಲ್ಲ.
ಇತ್ತೀಚೆಗೆ ಜಗ್ಗೇಶ್ ಅವರ ಎರಡು ಚಿತ್ರಗಳು ಬಿಡುಗಡೆ ಪಡೆದವು ಆದರೆ ಅವು ಸಿನಿಮಾ ರಂಗದಲ್ಲಿ ಸದ್ದು ಮಾಡಲೇ ಇಲ್ಲ. ಇದರಿಂದ ನನಗೂ ಕೊಡ ನೋವು ಇದೆ. ಇನ್ನು ನಮ್ಮ ಜನ ಆ ಸಿನಿಮಾ ಹಿಂದೆ ಪರಿಶ್ರಮ ಪಟ್ಟ ವ್ಯಕ್ತಿಗಳಿಗಾಗಿ ಸಿನಿಮಾ ನೋಡಲು ಸಾಧ್ಯವಾಗದೆ ಇದ್ದರೂ ಕೊಡ ಆ ಸಿನಿಮಾ ಬಗ್ಗೆ ಕೆಟ್ಟ ಮಾತು ಹಾಗೂ ಟ್ರೊಲ್ ಮಾಡುವ ಮನೋಭಾವನೆಯಾದರು ಆದರೂ ಬಿಡಬೇಕು. ಇದರಿಂದ ಅಲ್ಲಿ ಕೆಲ್ಸ ಮಾಡಿದವರನ್ನು ನೀವು ಅಪಮಾನ ಮಾಡಿದಂತೆ ಎಂದು ಅಳುತ್ತಾ ನಮ್ಮ ಸ್ಯಾಂಡಲ್ ವುಡ್ ಪ್ರೇಕ್ಷಕರಿಗೆ ಕಿವಿ ಮಾತು ಹೇಳಿದ್ದಾರೆ. ಇನ್ನು ಮುಂದೆ ಪ್ರೇಕ್ಷಕರು ಸಿನಿಮಾಗಳಿಗೆ ಪ್ರಚಾರ ಮಾಡದೆ ಇದ್ದರೂ ಅಪಪ್ರಚಾರ ಮಾಡದೆ ಇರಲಿ ಎಂದು ನಾವು ಕೊಡ ಮನವಿ ಮಾಡುತ್ತೇವೆ.